ಸರಳ ಸಜ್ಜನಿಕೆಯ ಜನ ಸೇವಕಿ.. ಶೋಭಾ ಪೂಜಾರಿ

ಉಡುಪಿ ಹಂದಾಡಿಯ ನಿವಾಸಿಯಾಗಿರುವ ಶೋಭಾ ಪೂಜಾರಿಯವರು ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದು 2015 ರಲ್ಲಿ. 
2016 ರಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಉಡುಪಿ ಗ್ರಾಮಾಂತರದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಅದೇ ವರ್ಷ  ಬಿಲ್ಲವ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿಯೂ ಆಯ್ಕೆಯಾಗುತ್ತಾರೆ. 2019ರಲ್ಲಿ ಮತ್ತೆ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿಯಾಗಿ ಮತ್ತು ಬಿಲ್ಲವ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಯಾಗುತ್ತಾರೆ.
2015 ರಿಂದ 2020 ರ ತನಕ ಹಂದಾಡಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿ, 2021 ರಲ್ಲಿ ಗ್ರಾಮ ಪಂಚಾಯಿತಿ ನ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. 2023 ರಿಂದ ಈಗ ಪ್ರಸ್ತುತ ಪಂಚಾಯಿತಿ ಅಧ್ಯಕ್ಷರಾಗಿ ಜನರಿಗೆ ಪ್ರೀತಿ ಪಾತ್ರರಾಗಿ ಸೇವೆ ನಿರ್ವಹಿಸುತ್ತಿದ್ದಾರೆ. 
ಪತಿ ಮಂಜುನಾಥ್ ಪೂಜಾರಿ ಅವರು ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮದಲ್ಲಿದ್ದು ಮಗಳು ಸಾನಿಕ. ಎಂ. ಪೂಜಾರಿ PUC ವಿದ್ಯಾಭ್ಯಾಸ ಮಾಡುತ್ತಿದ್ದು,  ನನ್ನ ಎಲ್ಲಾ ಸಾಧನೆಗಳಿಗೆ ಪತಿ, ಮಗಳು, ಅಕ್ಕ, ಭಾವ, ಅಣ್ಣ, ಅತ್ತಿಗೆ, ಹಾಗೂ ಅಕ್ಕನ ಮಕ್ಕಳ ಸಹಕಾರವೇ ಪ್ರೇರಣೆ ಎನ್ನುತ್ತಾರೆ ಶೋಭಾ ಪೂಜಾರಿಯವರು.
ನಿಮ್ಮ ಸೇವಾ ಕಾರ್ಯಗಳು ಇತರರಿಗೆ ಸ್ಪೂರ್ತಿಯಾಗಲಿ, ವಿವರ ವೇದಿಕೆ ವತಿಯಿಂದ ನಿಮಗೆ ಅಭಿನಂದನೆಗಳು.
ವಿವರ ವೇದಿಕೆ : ನಮ್ಮ ಸಂಪರ್ಕ ಸಂಖ್ಯೆ : 814 7870 814
shobha poojary bjp handadi udupi panchayath billawa sanga

LEAVE A REPLY

Please enter your comment!
Please enter your name here

spot_img

More like this

ಗ್ರೀನ್ ಕ್ಯೂರ್ ಆಯುರ್ವೇದ ಮತ್ತು ಆರ್ಗ್ಯಾನಿಕ್ – ಹಗರಿಬೊಮ್ಮನಹಳ್ಳಿ

ಜಿ.ಕೆ ಎಂಟರ್ಪ್ರೈಸಸ್ ಅಡಿಯಲ್ಲಿ ಗ್ರೀನ್ ಕ್ಯೂರ್ ಆಯುರ್ವೇದ ಮತ್ತು ಆರ್ಗ್ಯಾನಿಕ್. ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್ ಮುಖ್ಯ ರಸ್ತೆ, 18ನೇ ವಾರ್ಡ್, ಕೂಡ್ಲಿಗಿ...

ಸಮುದ್ರ ಫಿಶ್ ಮಾರ್ಟ್ ಕೊಡಿಯಲ ಬೈಲ್ ಮಂಗಳೂರು

ಮಂಗಳೂರಿನ ಕೊಡಿಯಾಲ ಬೈಲ್ ಹಾಗೂ ಸುತ್ತಮುತ್ತಲಿನ ಪರಿಸರದವರಿಗೆ ತಾಜಾ ಮೀನುಗಳನ್ನು ಶುಚಿಗೊಳಿಸಿ ಕಡಿಮೆ ದರದಲ್ಲಿ ಉಚಿತವಾಗಿ ಮನೆ ಬಾಗಿಲಿಗೆ ತಂದು ಒದಗಿಸಲಾಗುವುದು. ಹಾಗೂ...

ಆರೋಗ್ಯ ಮತ್ತು ಆಸ್ಪತ್ರೆಗಳು

ಅನಾರೋಗ್ಯವೂ ಭಾರತದಲ್ಲಿ ಒಂದು ದೊಡ್ಡ ಉದ್ಯಮವಾಗುತ್ತಿದೆಯೇ ? ಕೊರೊನಾ ಸಮಯದಲ್ಲಿ ಬಹಳಷ್ಟು ವ್ಯಾವಹಾರಿಕ ಕ್ಷೇತ್ರಗಳು ತುಂಬಾ ನಷ್ಟಕ್ಕೆ ಒಳಗಾದವು. ಆದರೆ ಆಸ್ಪತ್ರೆಗಳು ತುಂಬಾ ಅಭಿವೃದ್ಧಿ...