ತಂದೆ ಕೊಗ್ಗ ಖಾರ್ವಿಯವರ ಜೊತೆ ಭಜನೆಗೆ ಹೋಗಿ ಭಜನೆಯನ್ನು ಕಲಿತು ಜೊತೆಗೆ ತಬಲಾ ವಿದ್ವಾನ್ ರಾಮಭಟ್ ರವರ ಹತ್ತಿರ ತಬಲಾ ತರಭೇತಿ ಪಡೆದಿರುತ್ತಾರೆ.
ಸುಮಾರು 25 ಕ್ಕೂ ಹೆಚ್ಚು ಭಜನಾ ಮಂಡಳಿಯವರಿಗೆ ಭಜನೆ ತರಬೇತಿ ನೀಡಿರುತ್ತಾರೆ. ಶಾಲಾ ಮಕ್ಕಳಿಗೆ ಉಚಿತ ಭಜನೆ ತರಬೇತಿ ನೀಡುತ್ತಾ ಮಕ್ಕಳಲ್ಲಿ ಭಜನಾ ಆಸಕ್ತಿಯನ್ನು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ಭಜನೆ, ಸುಗಮ ಸಂಗೀತ, ಭಕ್ತಿ ಸಂಗೀತ, ಶಾಲಾ ವಾರ್ಷಿಕೋತ್ಸವ. ಹರಿಕಥೆ, ಕುಣಿತ ಭಜನಾ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳಿಗೆ ತಬಲಾ ಸಾಥ್ ನೀಡುತ್ತಿದ್ದಾರೆ.
ಈಗ ಓಂಕಾರ್ ಎನ್ನುವ ತಂಡ ಸ್ಥಾಪಿಸಿ ಹಲವಾರು ಕಲಾವಿದರಿಗೆ ಅವಕಾಶ ನೀಡುತ್ತಿದ್ದಾರೆ.
ಕುಂದಾಪುರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದಾರೆ. ಸಾಂಸೃತಿಕ ಕಾರ್ಯಕ್ರಮಗಳಿಗೆ ಅಥವಾ ರಿಯಲ್ ಎಸ್ಟೇಟ್ ವ್ಯವಹಾರದ ಜಾಗ/ಸೈಟ್ ಮಾರಾಟ, ಮನೆ ಬಾಡಿಗೆ/ಮಾರಾಟ ವ್ಯವಹಾರಗಳಿಗೆ ನಾಗರಾಜ್ ಖಾರ್ವಿಯವರನ್ನು ಸ೦ಪರ್ಕಿಸವಹುದು. ಮೊಬೈಲ್ ಸ೦ಖ್ಯೆ :961 1180 285