ಮಂಗಳೂರಿನ ಕೊಡಿಯಾಲ ಬೈಲ್ ಹಾಗೂ ಸುತ್ತಮುತ್ತಲಿನ ಪರಿಸರದವರಿಗೆ ತಾಜಾ ಮೀನುಗಳನ್ನು ಶುಚಿಗೊಳಿಸಿ ಕಡಿಮೆ ದರದಲ್ಲಿ ಉಚಿತವಾಗಿ ಮನೆ ಬಾಗಿಲಿಗೆ ತಂದು ಒದಗಿಸಲಾಗುವುದು.
ಹಾಗೂ ನಿಮ್ಮ ಅನುಕೂಲಕ್ಕಾಗಿ ಮೀನುಗಳನ್ನು ಸ್ವಚ್ಛಗೊಳಿಸಿ ಮನೆಯಲ್ಲಿ ತಯಾರಿಸಿದ ಮಸಾಲೆಯನ್ನು ಹಚ್ಚಿಕೊಡಲಾಗುವುದು.
ನಮ್ಮ ಎಲ್ಲಾ ಗ್ರಾಹಕರಿಗೆ ಮೀನುಗಳ ಪಟ್ಟಿ ಮತ್ತು ಅದರ ದರವನ್ನು ವಾಟ್ಸಾಪ್ ಮೂಲಕ ಒದಗಿಸಲಾಗುತ್ತದೆ. ಕ್ಯಾಟರಿಂಗ್ ಸಂಸ್ಥೆಗಳಿಗೆ ಹಾಗೂ ಮದುವೆ ಇನ್ನಿತರ ಸಮಾರಂಭಗಳಿಗೆ ರಖಂ ದರದಲ್ಲಿ ಮೀನುಗಳನ್ನು ಒದಗಿಸಲಾಗುವುದು.