ಯುವ ಜ್ಯೋತಿಷಿ. ಡಾ. ಶೈಲೇಶ್. ರೈ

ವಾಸ್ತವವಾಗಿ ಯಾವುದೇ ಸುಳ್ಳು ದೋಷಗಳಿಗೆ ಅನಾವಶ್ಯಕ ಪೂಜೆಗಳು ಮಾನವನ ಕಷ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಹಾಯ ಮಾಡುವುದಿಲ್ಲ. ಮ೦ಗಳೂರಿನವರಾದ ಯುವ ಜ್ಯೋತಿಷಿ. ಡಾ. ಶೈಲೇಶ್. ರೈ ಯವರು ಗುರುಗಳಾದ ಪಂಡಿತ್ ದಿನೇಶ್ ಗುರೂಜಿಯವರ ಬಳಿ ವಾಸ್ತವಕ್ಕೆ ಹತ್ತಿರವಾದ (ಅನಾವಶ್ಯಕ ಪೂಜೆ, ಪರಿಹಾರಗಳಿ೦ದ ದೂರವಾದ) ಜ್ಯೋತಿಷ್ಯ ಶಾಸ್ತ್ರದ ವಿದ್ಯೆಯನ್ನು ಕಲಿತಿರುತ್ತಾರೆ.
 ಯಾವುದೇ ವಿಚಾರವೂ ಸಾಧ್ಯವಾ /ಅಸಾದ್ಯವಾ ಎಂದು ತಿಳಿಯುವುದರ ಜೊತೆಗೆ ನಿಖರವಾಗಿ ಕಾರಣ ಮತ್ತು ಪರಿಹಾರವನ್ನು ಕರೆಯ ಮೂಲಕ ಕೂಡಾ ಕಂಡುಕೊಳ್ಳಬಹುದು, ಹಾಗೆಯೇ ಜೀವನದ ಪೂರ್ತಿ ವಿಚಾರಗಳನ್ನು ಸವಿವರವಾಗಿ ತಿಳಿಯಬಹುದು..
ಜ್ಯೋತಿಷ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ, ಹಸ್ತಾ ಸಾಮುದ್ರಿಕ ಶಾಸ್ತ್ರ, ಕವಡೆ ಶಾಸ್ತ್ರ, ತಾಂಬೂಲ ಶಾಸ್ತ್ರ, ಪ್ರಶ್ನಾ ಶಾಸ್ತ್ರ, ಟ್ಯಾರೋಟ್ ಕಾರ್ಡ್ ರೀಡಿಂಗ್, ವೈಜ್ಞಾನಿಕ ನೆಲೆಯಲ್ಲಿ ಜಾತಕ ವಿಶ್ಲೇಷಣೆ.
*ಮದುವೆ 
*ಸಾಲ 
*ಗಂಡ ಹೆಂಡತಿ ನಡುವೆ ಕಲಹ
*ವಿದ್ಯಾಬ್ಯಾಸ
*ಸಂತಾನ
*ಉದ್ಯೋಗ
*ಅನಾರೋಗ್ಯ
*ವ್ಯಾಪಾರ 
*ಅಭಿವೃದ್ಧಿ
*ಜಾತಕ ಹೊಂದಾಣಿಕೆ
ಈ ಎಲ್ಲ ವಿಚಾರಗಳಿಗೆ ನಿಖರವಾದ ವಿಶ್ಲೇಷಣೆಯ ಜೊತೆಗೆ ಸೂಕ್ತವಾದ ಕಾರಣ ಮತ್ತು ಪರಿಹಾರ*
ಮ೦ಗಳೂರಿನವರಾದ ಯುವ ಜ್ಯೋತಿಷಿ. ಡಾ. ಶೈಲೇಶ್. ರೈ ಯವರಿಗೆ ಜ್ಯೋತಿಷ್ಯ ಸೇವೆ  ಪ್ರವೃತ್ತಿಯಾಗಿದ್ದು ಸೇವಾ ಮನೋಭಾವದಿ೦ದ ಜನಸೇವೆ ಮಾಡುತ್ತಿದ್ದಾರೆ.
ಸ೦ಪರ್ಕ ಸ೦ಖ್ಯೆ : 854 6804 149

LEAVE A REPLY

Please enter your comment!
Please enter your name here

spot_img

More like this

ಗ್ರೀನ್ ಕ್ಯೂರ್ ಆಯುರ್ವೇದ ಮತ್ತು ಆರ್ಗ್ಯಾನಿಕ್ – ಹಗರಿಬೊಮ್ಮನಹಳ್ಳಿ

ಜಿ.ಕೆ ಎಂಟರ್ಪ್ರೈಸಸ್ ಅಡಿಯಲ್ಲಿ ಗ್ರೀನ್ ಕ್ಯೂರ್ ಆಯುರ್ವೇದ ಮತ್ತು ಆರ್ಗ್ಯಾನಿಕ್. ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್ ಮುಖ್ಯ ರಸ್ತೆ, 18ನೇ ವಾರ್ಡ್, ಕೂಡ್ಲಿಗಿ...

ಸಮುದ್ರ ಫಿಶ್ ಮಾರ್ಟ್ ಕೊಡಿಯಲ ಬೈಲ್ ಮಂಗಳೂರು

ಮಂಗಳೂರಿನ ಕೊಡಿಯಾಲ ಬೈಲ್ ಹಾಗೂ ಸುತ್ತಮುತ್ತಲಿನ ಪರಿಸರದವರಿಗೆ ತಾಜಾ ಮೀನುಗಳನ್ನು ಶುಚಿಗೊಳಿಸಿ ಕಡಿಮೆ ದರದಲ್ಲಿ ಉಚಿತವಾಗಿ ಮನೆ ಬಾಗಿಲಿಗೆ ತಂದು ಒದಗಿಸಲಾಗುವುದು. ಹಾಗೂ...

ಆರೋಗ್ಯ ಮತ್ತು ಆಸ್ಪತ್ರೆಗಳು

ಅನಾರೋಗ್ಯವೂ ಭಾರತದಲ್ಲಿ ಒಂದು ದೊಡ್ಡ ಉದ್ಯಮವಾಗುತ್ತಿದೆಯೇ ? ಕೊರೊನಾ ಸಮಯದಲ್ಲಿ ಬಹಳಷ್ಟು ವ್ಯಾವಹಾರಿಕ ಕ್ಷೇತ್ರಗಳು ತುಂಬಾ ನಷ್ಟಕ್ಕೆ ಒಳಗಾದವು. ಆದರೆ ಆಸ್ಪತ್ರೆಗಳು ತುಂಬಾ ಅಭಿವೃದ್ಧಿ...