ಶ್ರೀಯುತ ರವೀಂದ್ರ ಶೆಟ್ಟಿಗಾರ್ ಮತ್ತು ಶ್ರೀಮತಿ ಶಾರದಾ ಇವರ ಮಗಳಾದ ಕುಮಾರಿ ಸನ್ನಿಧಿ ಆರ್ ಶೆಟ್ಟಿಗಾರ್
ಇವರು ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಸೋದು ಇಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾರೆ. ಚಿಕ್ಕಂದಿನಿಂದಲೇ ಪ್ರತಿಭಾವಂತೆಯಾದ ಇವರು ಯೋಗಾಸನದಲ್ಲಿ ಪರಿಣತಿಯನ್ನು ಪಡೆದಿದ್ದು, ವಿವಿಧ ಪ್ರಶಸ್ತಿಗಳನ್ನು ತಂದು ಹೆತ್ತವರಿಗೂ, ಊರವರಿಗೂ, ಕಲಿತ ಶಾಲೆಗೂ ಹೆಸರನ್ನು ತ೦ದಿರುತ್ತಾರೆ.
ನಮ್ಮ ವಿವರ ವೇದಿಕೆಯಿಂದ ಇವರೀಗೆ ಹೃತ್ಪೂರ್ವಕವಾದ ಅಭಿನ೦ದನೆಗಳು.